ನನ್ನಿಂದ 'ಪವಾಡ'ವನ್ನು ನಿರೀಕ್ಷೆ ಮಾಡಬೇಡಿ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಶ್ರಮ ಹಾಕಿ ಎಂದು ಉತ್ತರಪ್ರದೇಶದ ಬುಂದೇಲ್ ಖಂಡ್ ನ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.<br /><br />Congress general secretary Priyanka Gandhi Vadra told party workers from Uttar Pradesh's Bundelkhand region that they should not expect a "miracle" from her and the party's performance depends on its booth-level organisation.
